ಭಕ್ತಕೋಡಿ: ರಿಕ್ಷಾ ಚಾಲಕ ಪದ್ಮನಾಭ ಗೌಡ ನಿಧನ October 25, 2025 0 FacebookTwitterWhatsApp ಪುತ್ತೂರು: ಸರ್ವೆ ಗ್ರಾಮದ ಭಕ್ತಕೋಡಿ ನಿವಾಸಿ ರಿಕ್ಷಾ ಚಾಲಕ ಪದ್ಮನಾಭ ಗೌಡ (49ವ) ರವರು ಅನಾರೋಗ್ಯದಿಂದಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಅ.23ರಂದು ನಿಧನರಾದರು. ಮೃತರು ಪತ್ನಿ ರೋಹಿಣಿ, ತಂದೆ ಚೆನ್ನಪ್ಪ ಗೌಡ, ತಾಯಿ ಗಿರಿಜಾ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.