ವಿನೇಶ್‌ ಪೂಜಾರಿ ನಿಡ್ಡೋಡಿ ಅವರಿಂದ ಕೃಷ್ಣ ಮಠಕ್ಕೆ ನಾಗಲಿಂಗಪುಷ್ಫ ಗಿಡ ಸಮರ್ಪಣೆ

0

ಪುತ್ತೂರು: ಉಡುಪಿ ಕೃಷ್ಣಮಠದಲ್ಲಿ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ನವೆಂಬರ್‌ 8ರಿಂದ ಡಿ.7ರವರೆಗೆ ನಡೆಯುತ್ತಿರುವ ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ನವೆಂಬರ್‌ 12ರಂದು ನಡೆದ ಸಂತ ಸಂದೇಶ ಕಾರ್ಯಕ್ರಮದಲ್ಲಿ ದೇಶದ ಅನೇಕ ಕಡೆಗಳಲ್ಲಿ ನಾಗಲಿಂಗಪುಷ್ಪವನ್ನು ನೆಟ್ಟ ಪರಸರ ಪ್ರೇಮಿ ವಿನೇಶ್‌ ಪೂಜಾರಿ ನಿಡ್ಡೋಡಿ ಅವರು ನಾಗಲಿಂಗಪುಷ್ಪದ ಗಿಡವೊಂದನ್ನು ಪುತ್ತಿಗೆ ಮಠದ ಸ್ವಾಮಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ,ಶಿಷ್ಯ, ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here