





ಗೌರವಾಧ್ಯಕ್ಷ: ಸತೀಶ್ ನಾೖಕ್, ಅಧ್ಯಕ್ಷ: ಬಶೀರ್ ಕಳಾರ


ಕಡಬ: ಇಲ್ಲಿನ ಮಧುರ ಟೂರಿಸ್ಟ್ ವ್ಯಾನ್ & ಟ್ಯಾಕ್ಸಿ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷರಾಗಿ ಸತೀಶ್ ನಾೖಕ್ ಮೇಲಿನ ಮನೆ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಬಶೀರ್ ಕಳಾರ, ಉಪಾಧ್ಯಕ್ಷರಾಗಿ ವಿಶ್ವನಾಥ ಗೌಡ, ಕಾರ್ಯದರ್ಶಿಯಾಗಿ ಖಾದರ್ ರೊಯಲ್ ಜತೆ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಮಧುರ, ಖಜಾಂಜಿಯಾಗಿ ಶಾಹಿದ್ ಜತೆ ಖಜಾಂಜಿಯಾಗಿ ಶಬೀರ್ ಇಸ್ಮಾಯಿಲ್, ನಿರ್ದೇಶಕರಾಗಿ ಕಮಲಾಕ್ಷ, ಲೋಕೇಶ್ ಪಿಜಕಳ, ಗೋಪಾಲ ಪುಳಿಕುಕ್ಕು ಸುಭಾಷ್ ಹೊಸ್ಮಠ, ಸಲೀಂ ಇವರುಗಳು ಪುನರಾಯ್ಕೆಗೊಂಡಿದ್ದಾರೆ. ಆಯ್ಕೆ ಸಭೆಯು ಇತ್ತೀಚೆಗೆ ಅಂಬೇಡ್ಕರ್ ಭವನದಲ್ಲಿ ನಡೆಯಿತು.















