





ಬಡಗನ್ನೂರು : ಬಡಗನ್ನೂರು ಕಾರ್ಯಕ್ಷೇತ್ರದ ವನಸುಮ ಸಂಘದ ಚೋಮು ಅವರ ಗಂಡ ಅಪ್ಪಯ್ಯ ನಾಯ್ಕ ಅವರು ಅನಾರೋಗ್ಯದಲ್ಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತಿಂಗಳಲ್ಲಿ ಬರುವ 1000 ರೂ ಮಾಸಾಶನದ ಮಂಜೂರಾತಿ ಪತ್ರವನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯ ಹಸ್ತಾಂತರ ಮಾಡಿದರು. ಈ ಸಂದಭದಲ್ಲಿ ಸೇವಾಪ್ರತಿನಿಧಿ ಸಾವಿತ್ರಿ ಪೊನ್ನೆತಡ್ಕ ಮತ್ತು ಮನೆಯವರು ಉಪಸ್ಥಿತರಿದ್ದರು.










