ಪುತ್ತೂರು: ಯುವಕರ ಕನಸುಗಳಿಗೆ ರೆಕ್ಕೆಗಳನ್ನು ನೀಡುವ ಶಿಕ್ಷಣ ಸಂಸ್ಥೆ ಎಂದರೆ ಸ್ಕೈಬರ್ಡ್ ಏವಿಯೇಶನ್ ಕಾಲೇಜು ಬೆಂಗಳೂರು ಮತ್ತು ಅದರ ಪ್ರಾಂಚೈಸಿ ಶಾಖೆಯಾದ ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ಮಾನೈ ಆರ್ಕೆಡ್‌ನಲ್ಲಿ ಕಾರ‍್ಯನಿರ್ವಹಿಸುತ್ತಿರುವ ಶ್ರೀ ಪ್ರಗತಿ ವಿಸ್ತಾರ ಏವಿಯೇಶನ್ ಆಂಡ್ ಮ್ಯಾನೇಜ್‌ಮೆಂಟ್ ಕಾಲೇಜು ಅತ್ಯಾಧುನಿಕ ತರಬೇತಿ, ವೃತ್ತಿಪರ ಶಿಕ್ಷಣ ಮತ್ತು ವಿದ್ಯಾರ್ಥಿ ಕೇಂದ್ರಿಕೃತ ಮಾರ್ಗದರ್ಶನದ ಪರಿಣಾಮವಾಗಿ ಸಂಸ್ಥೆಗಳ ವಿದ್ಯಾರ್ಥಿಗಳು ಈಗ ದೇಶದ ಅನೇಕ ವಿಮಾನ ನಿಲ್ದಾಣಗಳಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದಾರೆ. ವಿಮಾನಯಾನ ಉದ್ಯಮದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಪಠ್ಯಕ್ರಮ, ನೈಜ ಕಾರ್ಯಾವಕಾಶಗಳನ್ನು ಅನುಭವಿಸುವ ಪ್ರಾಯೋಗಿಕ ತರಬೇತಿ, ದಿನನಿತ್ಯದ ಶಿಸ್ತು ಮತ್ತು ಸಂವಹನದ ಕೌಶಲ್ಯದ ಮೇಲಿನ ಒತ್ತು, ಇವೆಲ್ಲಾ ಈ ಕಾಲೇಜಿನ ಪ್ರಮುಖ ವೈಶಿಷ್ಟ್ಯವಾಗಿದೆ.
ವಿದ್ಯಾರ್ಥಿಗಳ ವೃತ್ತಿ ಸಿಧ್ಧತೆಗೆ ಕಾಲೇಜು ತೆಗೆದುಕೊಂಡ ವಿಶೇಷ ಪ್ರಯತ್ನಗಳು ಉದ್ಯೋಗದ ಅಭಿಲಾಷೆಯನ್ನು ಯಶಸ್ಸಿನಲ್ಲಿ ಪರಿವರ್ತಿಸಿದೆ. ಹಾಗೂ ನಮ್ಮ ಸಂಸ್ಥೆಯಲ್ಲಿ ಇನ್ ಪ್ಲೈಟ್ ಸರ್ವಿಸಸ್ ಮೂಲಕ ವಿದ್ಯಾರ್ಥಿಗಳಿಗೆ ವಿಮಾನಯಾನದ ಕುರಿತು ಮುಕ್ತವಾದ ಅನುಭವವನ್ನು ನೀಡಲಾಗುತ್ತದೆ. ಇದರಲ್ಲಿ ವಿಮಾನದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರ ಆರಾಮ, ಸುರಕ್ಷತೆ ಮತ್ತು ಅಗತ್ಯಗಳ ಬಗ್ಗೆ ಜ್ಞಾನ ಪಡೆದುಕೊಳ್ಳಲು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತಿದೆ. ಮಾತ್ರವಲ್ಲದೆ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ಈಜು ಹಾಗೂ ಪ್ರಥಮ ಚಿಕಿತ್ಸೆ ತರಬೇತಿಯ ಜೊತೆಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣಕ್ಕೆ ಅನುಗುಣವಾಗಿ ಸಮವಸ್ತ್ರದೊಂದಿಗೆ ಗ್ರೂಮಿಂಗ್ ಕಿಟ್, ಹಾಗೂ ಪಠ್ಯಪುಸ್ತಕವನ್ನು ಒದಗಿಸಲಾಗುತ್ತದೆ.

ವಿಮಾನಯಾನ ಕ್ಷೇತ್ರದಲ್ಲಿ ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ಹೊಸ ದಾಖಲೆ ನಿರ್ಮಿಸಿರುವ ಶ್ರೀ ಪ್ರಗತಿ ವಿಸ್ತಾರ ಏವಿಯೇಶನ್ ಆಂಡ್ ಮ್ಯಾನೇಜ್‌ಮೆಂಟ್ ಮತ್ತು ಸ್ಕೈಬರ್ಡ್ ಏವಿಯೇಶನ್ ಕಾಲೇಜಿನ ವಿದ್ಯಾರ್ಥಿಗಳು ಈಗ ವಿವಿಧ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಉದ್ಯೋಗವಕಾಶ ಪಡೆದುಕೊಂಡಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಅಧ್ಯಯನದ ಅವಧಿಗೆ ಮೊದಲೇ ವಿವಿಧ ವಿಮಾನಯಾನ ಸಂಸ್ಥೆಗಳಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಅವಕಾಶವನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಇಂಡಿಗೋ, ಏರ್ ಇಂಡಿಯಾ, ಆಕಾಶ್ ಏರ್‌ಲೈನ್ಸ್, ಕತಾರ್ ಏರ್ ವೇಸ್, ಎರ್ ಏಷ್ಯಾ, ಸ್ಪೈಸ್ ಜೆಟ್, ಗ್ಲೋಬ್ ಗ್ರೌಂಡ್ ಇಂಡಿಯಾ, ಫ್ಲೈ ಈಝಿ, ಮೆನ್‌ಝೀಸ್ ಮುಂತಾದ ವಿಮಾನಯಾನ ಸಂಸ್ಥೆ ಸೇರಿದಂತೆ ಪ್ರಸಿದ್ಧ ಗ್ರೌಂಡ್ ಹ್ಯಾಂಡ್ಲಿಂಗ್ ಕಂಪನಿಗಳಲ್ಲಿ ಗ್ರೌಂಡ್ ಆಪರೇಷನ್, ಕ್ಯಾಬಿನ್ ಕ್ರ್ಯೂ, ಏರ್ ಪೋರ್ಟ್ ಮ್ಯಾನೇಜ್ಮೆಂಟ್, ಕಸ್ಟಮರ್ ಸರ್ವೀಸ್, ಕಾರ್ಗೋ ಹ್ಯಾಂಡ್ಲಿಂಗ್ ಹಾಗೂ ಏರ್ ಪೋರ್ಟ್ ಸೆಕ್ಯೂರಿಟಿ ಮೊದಲಾದ ವಿಭಾಗಗಳಲ್ಲಿ ಅವಕಾಶ ಪಡೆದು ತಮ್ಮ ಕನಸಿನ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಕಾಲೇಜಿನ ಪ್ರಾಯೋಗಿಕ ತರಬೇತಿ, ವ್ಯಕ್ತಿತ್ವ ವಿಕಸನ ತರಬೇತಿಗಳು, ವೃತ್ತಿ ಮಾರ್ಗದರ್ಶನದ ಕಾರ್ಯಕ್ರಮಗಳು ಇಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳನ್ನು ಸಂಪೂರ್ಣ ವೃತ್ತಿಪರರನ್ನಾಗಿಸಿದೆ.
ವಿವಿಧ ವಿಮಾನಯಾನ ಮತ್ತು ವಿಮಾನ ನಿಲ್ದಾಣಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳು
ಅಬ್ದುಲ್ ಸಮೀರ್ ಎಮ್ ಎಚ್(ಸಿ ಎಸ್ ಈ) ಏರ್ ಇಂಡಿಯಾ ಮಂಗಳೂರು, ಮೊಹಮ್ಮದ್ ತಂಝೀರ್ ಎ( ಎಸ್ ಈ) ಏರ್ ಇಂಡಿಯಾ,ಜಗನ್ನಾಥ್- ಇಂಡಿಗೋ ಏರ್ ಪೋರ್ಟ್ ಸೆಕ್ಯೂರಿಟಿ ಅಧಿಕಾರಿ, ಕಾರ್ತಿಕ್ ಡಿ ಬೆಲವಾಗಿ – ಮ್ಯಾನ್ ಕ್ಯೂ ಗ್ಲೋಬಲ್ ಸರ್ವಿಸಸ್ ಡಿಜಿ ಬಡ್ಡಿ ಟರ್ ಮಿನಲ್, ಲೇವಿಂಗ್ ಸ್ಟನ್- ಆಲೋರಿಕಾ ಕಸ್ಟಮರ್ ಕೇರ್ ರೆಪ್ರೆಸೆಂಟೇಟಿವ್, ಸಂಜನಾ ಕೃಷ್ಣನ್- ಇಂಡಿಗೋ ಸೆಕ್ಯೂರಿಟಿ ಇನ್ ಏರ್ ಪೋರ್ಟ್ ಆಪರೇಷನ್ಸ್, ಶ್ರೀ ಕಾವ್ಯ- ವಿಎಫ್ ಎಸ್ ಗ್ಲೋಬಲ್ ಆಫಿಸರ್ ಆಪರೇಷನ್ಸ್ , ಸಮೀರ್ ಎಂ ಸುಳ್ಳಳ್ಳಿ 247.ಎಐ ಸೀನಿಯರ್ ಅಡ್ವೈಸರ್, ರಿಯಾಝ್ ಯು ಆರ್-ರೆಹಮಾನ್ ಏರ್ ಇಂಡಿಯಾ ಸಾಟ್ಸ್ ಕಾರ್ಗೋ ಸರ್ವಿಸ್ ಏಜೆಂಟ್, ಅದ್ನಾನ್ ಶಮಿಲ್ -ಮೆನ್ ಝಿಸ್ ಕಾರ್ಗೋ, ಮಮತಾ-ಇಂಡಿಗೋ ಆಪರೇಷನ್ ಆಫಿಸರ್, ಅದ್ನಾನ್ ಹುಸೈನ್ – 19 ಎಸ್ಟೇಟ್ ಸೇಲ್ಸ್ ಎಕ್ಸಿಕ್ಯೂಟೀವ್, ಪ್ರಿಯಾಂಕ ಕುಮಾರಿ – ಡಿಎಕ್ಸ್ ಸಿ ಟೆಕ್ನಾಲಜಿ ಅಸಿಸ್ಟೆಂಟ್ ಬ್ಯುಸಿನೆಸ್ ಪ್ರೋಸಸ್, ಕುರಕುಲ ಸಂಜನಾ- Vfs global officer operations
ಸುಮಾ ಎಮ್-Vfs global officer operations,ಪ್ರಜ್ವಲ್-IndiGo Airport Security Officer, ಫೆರ್ನಾಂಡೀಸ್ -Vfs global officer operations, ಜಿಶಾ ಮರಿಯಂ ಜೇಮ್ಸ್- Vfs global officer operations , ವಿಶ್ವ ತೇಜಾ- Menzies Operations, ವಿಶಾಲ್-IndiGo Security Officer, ಸದಾಫ್ ಫಾತಿಮಾ-Vfs global officer operations, ಅನುಷಾ- Vfs global office operations , ಅಭಿಜಿತ್ ಬಾಲ್ ರಾಜ್ - Omullane at RGIA passanger service agent, ಸಾಹಿಲ್ ಅಭಿಲ್ ನಾಜುರ್ – Omullane at RGIA passanger service agent, ಎಸ್ ರತನ್ ಕುಮಾರ್- Omullane at RGIA passanger service agent, ಜೆರ್ರಿ ಸುನೀಲ್ ಕೆ- Star Air Airlines Airport operation and customer service, ನೇಹಾ ಮೆಡಿವಾರ್- IndiGo Cabin Crew, ಶ್ರೇಯ ಚಂದಕಾವಟೆ- InDigo Customer Service, ಶನ್ ಶಾಕ್ -Air India Express officer Security, ಅರ್ಶಿಯಾ ಸುಲ್ತಾನ-Qathar Airways cabin crew, ರಶ್ಮಿ ಗೌಡ- Menzies Safety and security officer, ಗುಮ್ಮುಲ ಐಶ್ವರ್ಯ- Vfs global officer operations, ಎ ದೀಕ್ಷಿತ್ ರೆಡ್ಡಿ- Vfs global officer operations, ಸಾಕ್ಷಿ ಬಂಜಾರೆ – IndiGo Cabin Crew, ಭುಕ್ಯಾ ಪವನ್ ಕಲ್ಯಾಣ್- Google Data Process executive, ಸಲ್ಪೆ ಆಕಾಂಕ್ಷ-Vfs global officer operations, ಸುಮನ್ ಸಿ.ಎಮ್- Air India Sats Customer service agent , ವಿಕ್ರಮ್- Spice jet customer service executive, ಅರ್ಶೀನ್ ಶೇಕ್- Vistara Cabin crew, ಸತ್ಯಮೂರ್ತಿ ಕೆ ಎಲ್-Menzies Operations Coordinator, ಶ್ರೀ ಹರ್ಷ -IndiGo Airport Security Officer, ಬಿಜಯಶ್ರೀ-Menzies Customer Service, ಮಹಮ್ಮದ್ ಶೆಬಿನ್ -Menzies -Cargo, ಚೈತ್ರ ಮುದ್ದಾಪುರ್ – InDigo Customer Service, ಸೋನಿಯಾ-Air Asia Customer Service, ಅಜಯ್ ಟಿ -Menzies Cargo Operations Coordinator, ಜನನಿ ಎಸ್ -Vistara Cabin crew, ಪಿ ಕಲ್ಯಾಣಿ- Menzies Customer Service, ನಿತ್ಯ ಜಯಸಿಂಹ- IndiGo Cabin Crew, ಮುಹಮ್ಮದ್ ರಝಲ್ – Menzies -Cargo, ಅನ್ವಿನ್ ಜೆನ್ಶನ್- Menzies -Cargo, ಸಾಹಿಲ್ ಅಹಮ್ಮದ್ – Celibenas – CSE, ವರುಣ್ ಕುಮಾರ್- Menzies -Cargo, ಬಾರಿಗೆ ಸುಶ್ಮಿತಾ- Vfs global officer operations, ಎಸ್ ಜಸ್ವಿತಾ – Spice jet customer service executive, ಎಮ್ ಚರಣ್- Fly 91 Airlines CSE, ಸಾಗರ್ – Spice jet customer service executive, ಗೌರಿ ಕೆ.ಎಸ್- Spacegen Aviation Jr.Executive Aero Club, ಪ್ರೊಲಿನ ದೇವಿ- Vasco World Wide India Executive Salse, ಬಿ ಅರುಣ್ – InDigo Customer Service, ಗಣೇಶ್ ವೈಭವ್- Cargo Dept GMR Airport
“ನಮ್ಮ ವಿದ್ಯಾರ್ಥಿಗಳು ಕೇವಲ ಉದ್ಯೋಗ ಪಡೆಯುವುದಲ್ಲದೆ, ತಮ್ಮ ನೈಪುಣ್ಯತೆಯಿಂದ ವಿಮಾನಯಾನ ಕ್ಷೇತ್ರದಲ್ಲಿ ಪ್ರಗತಿಯ ಹೊಸ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ. ಶ್ರೀ ಪ್ರಗತಿ ವಿಸ್ತಾರ ಏವಿಯೇಶನ್ ಆಂಡ್ ಮ್ಯಾನೇಜ್‌ಮೆಂಟ್ ಮತ್ತು ಸ್ಕೈಬರ್ಡ್ ಏವಿಯೇಶನ್ ಈಗ ವಿಮಾನಯಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ಭರವಸೆಯ ತಾಣಗಳಾಗಿ ಪರಿಣಮಿಸಿದೆ. ಸಂಸ್ಥೆಯ ಸಾಧನೆಗಳು ವಿದ್ಯಾರ್ಥಿ ಪೋಷಕರಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿದ್ದು, ಗ್ರಾಮೀಣ ಪ್ರದೇಶದ ಅನೇಕ ಯುವಕ-ಯುವತಿಯರಿಗೆ ಪ್ರೇರಣೆಯ ಕೇಂದ್ರವಾಗಿದೆ. ಉದ್ಯೋಗದಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಅಭಿನಂದನೆಯನ್ನು ಸಲ್ಲಿಸಿದ್ದು ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭಹಾರೈಸಿದ್ದಾರೆ.