ರಾಮಕುಂಜ: ಹಳೆನೇರೆಂಕಿ ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆಯ ಶತಮಾನೋತ್ಸವ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ನ.೧೬ರಂದು ನಡೆಯಿತು.
ನಾರಾಯಣ ರೈ ಬಟ್ಲಡ್ಕ ಇವರಿಗೆ ಪ್ರಥಮ ಆಮಂತ್ರಣ ಪತ್ರಿಕೆ ನೀಡಲಾಯಿತು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ರಮೇಶ್ ರೈ ರಾಮಮಜಲು, ಎಸ್‌ಡಿಎಂಸಿ ಅಧ್ಯಕ್ಷ ವಿರೇಂದ್ರ ಪಾಲೆತಡ್ಡ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷರಾದ ಧರ್ಣಪ್ಪ ಗೌಡ ಅಲೆಪ್ಪಾಡಿ, ಸಂತೋಷ್‌ಕುಮಾರ್ ಕುಂಞಕ್ಕು, ಜೊತೆ ಕಾರ್ಯದರ್ಶಿ ಶೇಖರ ಗೌಡ ಹಿರಿಂಜ, ಶಿಕ್ಷಕ ಪ್ರೇಮನಾಥ ಪದ್ಮುಂಜ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ದನ ಪೂಜಾರಿ ಕದ್ರ, ರಾಮಕುಂಜ ಗ್ರಾ.ಪಂ.ಸದಸ್ಯೆ ಮಾಲತಿ ಕದ್ರ, ಶೇಖರ ಗೌಡ ಕಟ್ಟಪುಣಿ, ಹೇಮಚಂದ್ರ ಕಟ್ಟಪುಣಿ, ಹಿರಿಯರಾದ ನಾರಾಯಣ ರೈ ಬಟ್ಲಡ್ಕ, ದಿವಾಕರ ರೈ ಬಟ್ಲಡ್ಕ, ಶಾಲಾ ಮುಖ್ಯಶಿಕ್ಷಕರೂ, ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವೈ.ಸಾಂತಪ್ಪ ಗೌಡ, ಶಿಕ್ಷಕರಾದ ಗೀತಾಕುಮಾರಿ, ದಯಾನಂದ ಓಡ್ಲ, ಚರಣ್ ಪಾಲೆತಡ್ಕ, ಮಾನ್ವಿ ಆರ್.ರೈ ರಾಮಮಜಲು ಉಪಸ್ಥಿತರಿದ್ದರು.
