ದೀಪಾ ಸೂಪರ್ ಶಾಪ್‌ನಲ್ಲಿ ಅದೃಷ್ಟ ಚೀಟಿ ಡ್ರಾ

0

ಉಪ್ಪಿನಂಗಡಿ: ದೀಪಾ ಸೂಪರ್ ಶಾಪ್ ಉಪ್ಪಿನಂಗಡಿ ಮತ್ತು ಎನ್. ರಂಗರಾವ್ ಆಂಡ್ ಸನ್ಸ್ ಪ್ರೈ.ಲಿ. ಹಾಗೂ ಸೈಕಲ್ ಪ್ಯೂರ್ ಅಗರಬತ್ತಿಯವರು ಜಂಟಿಯಾಗಿ ಆಯೋಜಿಸಿದ ಲಕ್ಕಿಡಿಪ್‌ನ ಡ್ರಾ ಇಲ್ಲಿನ ದೀಪಾ ಸೂಪರ್‌ಶಾಪ್‌ನಲ್ಲಿ ನಡೆಯಿತು.


ಈ ಸಂದರ್ಭ ಕರ್ನಾಟಕ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಶ್ರೀಹರಿ, ಉಪ್ಪಿನಂಗಡಿ ಶಾಖೆಯ ವ್ಯವಸ್ಥಾಪಕ ಶ್ಯಾಮ್ ಭಟ್, ಸಿಬ್ಬಂದಿ ಕಾರ್ತಿಕ್, ಸೈಕಲ್ ಪ್ಯೂರ್ ಅಗರಬತ್ತಿ ಕಂಪೆನಿಯ ಎಎಸ್‌ಎಂ ಶೈಲೇಶ್ ಕುಮಾರ್ ಉಪಸ್ಥಿತರಿದ್ದರು.
ದೀಪಾ ಸೂಪರ್ ಶಾಪ್‌ನ ಮಾಲಕ ಚೇತನ್ ಶೆಣೈ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here