ಪುತ್ತೂರು: ಹೃದಯಾಘಾತದಿಂದ ನಿಧನರಾದ ಆಟೋ ಚಾಲಕ, ಕೆಯ್ಯೂರು ಗ್ರಾಮ ದೇವಳಿಕೆ ವಿಶ್ವನಾಥ ಗೌಡ ಅವರ ಮನೆಗೆ ಅರುಣ್ ಪುತ್ತಿಲ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ನೀಡಿದರು.
“ಪುತ್ತಿಲ ಪರಿವಾರ ಸೇವಾ ಟ್ರಸ್ಟ್(ರಿ)ಪುತ್ತೂರು”ಮತ್ತು ಕೆಯ್ಯೂರು ಗ್ರಾಮ ಸಮಿತಿಯಿಂದ 25,000 ರೂ ಧನಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಸಂದೇಶ್ ನಾಯ್ಕ್ ಕೆಯ್ಯೂರು,ಪ್ರಶಾಂತ್ ರೈ ಚಾವಡಿ ಹೊಸಮನೆ,ಪ್ರವೀಣ್ ಶೆಟ್ಟಿ ತಿಂಗಳಾಡಿ,ಮಂಜುನಾಥ ಪೂಜಾರಿ ಕೆದಂಬಾಡಿ,ಸತ್ಯ ಪ್ರಸಾದ್ ಕಲ್ಲರ್ಪೆ,ಶಶಿಧರ ಆಚಾರ್ಯ ಮಾಡಾವು,ಬಾಲಕೃಷ್ಣ ಗೌಡ ಅಂಕತ್ತಡ್ಕ,ಅಮರನಾಥ ರೈ ನೂಜಿ,ನಿಶಾಂತ್ ರೈ ಸೊರಕೆ,ದಿವಾಕರ ಪಲ್ಲತ್ತಡ್ಕ,ಉಷಾ ಮೋನಪ್ಪ ಕೆಯ್ಯೂರು,ಟ್ರಸ್ಟ್ ನ ಕೋಶಾಧಿಕಾರಿ ರೂಪೇಶ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
