ಸ್ನೇಹ ಸಿಲ್ಕ್ ನ ಸತೀಶ್ ರಿಗೆ ಮಾತೃ ವಿಯೋಗ December 3, 2025 0 FacebookTwitterWhatsApp ಪುತ್ತೂರು: ಬನ್ನೂರು ನಿವಾಸಿ ಕಮಲಮ್ಮ(92.ವ) ಅವರು ಡಿ.2ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮಗ ಬೊಳುವಾರಿನಲ್ಲಿರುವ ಸ್ನೆಹ ಸಿಲ್ಕ್ ನ ಮಾಲಿಕ ಸತೀಶ್ ಎಸ್, ರಮೇಶ್ ಪುತ್ತೂರು, ಬಿಜು ಸೌಂಡ್ಸ್ ನೆಲ್ಯಾಡಿ ಜಗದೀಶ್, ಪುಷ್ಪಲತಾ ಧರ್ಮಸ್ಥಳ, ವಿಶ್ವಲತಾ ಬೆಂಗಳೂರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.