ಶುಭವಿವಾಹ : ಅಭಿಜಿತ್-ಬಿ.ಅರ್ಚನಾ December 5, 2025 0 FacebookTwitterWhatsApp ಮೂಡುಶೆಡ್ಡೆ ಭಂಡಾರದಮನೆ ದಿ| ನೆಲ್ಲಿಕಟ್ಟೆ ಸುಧಾಕರ ಶೆಟ್ಟಿಯವರ ಪುತ್ರ ಅಭಿಜಿತ್ ಮತ್ತು ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಬೀದಿಶಾಲೆಮನೆ ಪಡುಬೆಟ್ಟು ಬಿ. ದಾಮೋದರ್ ರವರ ಪುತ್ರಿ ಬಿ.ಅರ್ಚನಾ ರವರ ವಿವಾಹ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿರುವ ಶ್ರೀ ಗಣೇಶ ಕಲಾಮಂದಿರದಲ್ಲಿ ಡಿ.5ರಂದು ನಡೆಯಿತು.