ಶುಭವಿವಾಹ- ನವೀನ-ಲೋಲಾಕ್ಷಿ

0

ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಕಾಯರುಮೊಗರು ದಿ| ತುಕ್ರಪ್ಪ ಗೌಡರ ಪುತ್ರ ನವೀನ ಮತ್ತು ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಮಜಲು ಶೇಖರ ಗೌಡರ ಪುತ್ರಿ ಲೋಲಾಕ್ಷಿಯವರ ವಿವಾಹ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಗೌರಿ ಶಂಕರ ಸಭಾಭವನದಲ್ಲಿ ಡಿ.5ರಂದು ನಡೆಯಿತು.

LEAVE A REPLY

Please enter your comment!
Please enter your name here