ಶುಭವಿವಾಹ-ಗುಣಶ್ರೀ-ಮನೋಜ್

0

ಪುತ್ತೂರು ತಾಲೂಕು ಬೆಳ್ಳಿಪ್ಪಾಡಿ ಗ್ರಾಮದ ಜತ್ತಿಬೆಟ್ಟು ಹೊನ್ನಪ್ಪ ಗೌಡರ ಪುತ್ರ ಮನೋಜ್ ಮತ್ತು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಬೊಳ್ಳರಮಜಲು ಪದ್ಮನಾಭ ಗೌಡರ ಪುತ್ರಿ ಗುಣಶ್ರೀಯವರ ವಿವಾಹ ದರ್ಬೆ ಬೈಪಾಸ್ ರಸ್ತೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಡಿ.5ರಂದು ನಡೆಯಿತು.

LEAVE A REPLY

Please enter your comment!
Please enter your name here