




ಪುತ್ತೂರು: ಆಲಂಕಾರು ಶ್ರೀ ದುರ್ಗಾಟವರ್ಸ್ ನಲ್ಲಿ ಡಿ.8 ರಂದು ಎಸ್.ಆರ್.ಕೆ ಡಿಜಿಟಲ್ ಶುಭಾರಂಭಗೊಳ್ಳಲಿದೆ. ಶ್ರೀ ದುರ್ಗಾಟವರ್ಸ್ ನ ಮಾಲಕರಾದ ರಾಧಾಕೃಷ್ಣ ರೈ ಪರಾರಿಗುತ್ತು ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ಶುಭಾರಂಭಗೊಳ್ಳಲಿದೆ.



ನಮ್ಮಲ್ಲಿ ಎಲ್.ಇ.ಡಿ ಬೋರ್ಡುಗಳು,ಪ್ಲಾಕ್ಸ್ ಪ್ರಿಂಟಿಂಗ್, ಇಕೋ ಸ್ವಾಲ್ವೆಂಟ್ ಪ್ರಿಂಟಿಂಗ್, ವಿನಾಯಿಲ್ ಪ್ರಿಂಟಿಂಗ್, ಆಪ್ ಸೆಟ್ ಪ್ರಿಂಟಿಂಗ್, ವಿಸಿಟಿಂಗ್ ಕಾಡ್೯,ಬಿಲ್ ಬುಕ್ಕ್,ಬ್ರೋಸರ್,ಲೆಟರ್ ಹೆಡ್ ,ಶಾಲಾ,ಕಾಲೇಜ್ ಗಳ ಐ.ಡಿ ಕಾಡ್೯ ಮತ್ತು ಇನ್ನಿತರ ಡಿಜಿಟಲ್ ಸೇವೆ ,ವಾಹನ ಸ್ಟಿಕ್ಕರ್ ,ವಾಲ್ ಪೇಪರ್ ಪ್ರಿಂಟ್ ಗಳನ್ನು ಸೂಕ್ತ ಸಮಯದಲ್ಲಿ ಮಾಡಿಕೊಡಲಾಗುವುದು ಗ್ರಾಹಕರೆಲ್ಲರೂ ಸಹಕರಿಸುವಂತೆ ಎಸ್.ಆರ್.ಕೆ ಡಿಜಿಟಲ್ ನ ಮಾಲಕ ಶಿವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














