ಪುತ್ತೂರು: ಪ್ರತಿಷ್ಠಿತ ರಾಜೀವ ಗಾಂಧಿ ವೈದ್ಯಕೀಯ ಮಹಾವಿದ್ಯಾಲಯದ ಎಂ ಎಸ್( ಜನರಲ್ ಸರ್ಜರಿ) ಪದವಿಯನ್ನು ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಂತ ಹೆಚ್ಚು ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು ತೇರ್ಗಡೆಯಾದ ಡಾ. ವರ್ಷಾ ಯು. ಎನ್ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸೀನಿಯರ್ ರೆಸಿಡೆನ್ಸ್ ಸರ್ಜನ್ ಆಗಿ ನೇಮಕಗೊಂಡಿದ್ದಾರೆ.
ಇವರು ಕೊಳ್ತಿಗೆ ದುಗ್ಗಳ ನಿವಾಸಿ, ಪುತ್ತೂರು ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಮುಖ್ಯ ಪ್ರಬಂಧಕ ಯು. ನಾರಾಯಣ ಗೌಡ ಮತ್ತು
ಉಷಾ ನಾರಾಯಣ ಗೌಡ ಅವರ ಪುತ್ರಿ.
