ಪುತ್ತೂರು: ಕೆದಂಬಾಡಿ ಗ್ರಾಮದ ಮಠ ನಿವಾಸಿ ಪಿಲಿಯಂದೂರುಗುತ್ತು ಕೆದಂಬಾಡಿ ಮಠ ಕೊರಗಪ್ಪ ರೈ (82ವ) ಅಲ್ಪಕಾಲದ ಅಸೌಖ್ಯದಿಂದ ಡಿ.5ರಂದು ನಿಧನರಾದರು.
ಮೃತರು ಪತ್ನಿ ಸುಂದರಿ, ಪುತ್ರಿಯರಾದ ಸುನೀತಾ ರೈ, ಭವಾನಿ ರೈ, ಶುಭಾ ರೈ ಸೇರಿದಂತೆ ಮೊಮ್ಮಕ್ಕಳು, ಅಳಿಯಂದಿರು, ಸಹೋದರಿ, ಸಹೋದರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
