ಪುತ್ತೂರು: ಕುದ್ರೋಳಿ ಗೋಕರ್ಣನಾಥೆಶ್ವರ ಸಭಾಭಾವನದಲ್ಲಿ ಡಿಸೆಂಬರ್ 6,7 ರಂದು ನಡೆದ ರಾಜ್ಯ ಮಟ್ಟದ ಅಂತರ್ ಶಾಖಾ ಸ್ಪರ್ಧೆ ಯಲ್ಲಿ ಸುದಾನ ವಸತಿ ಶಾಲೆಯ ಅಮೋಫ್. ಕೆ ಇವರಿಗೆ 9ವರ್ಷದ ಒಳಗಿನ ಹುಡುಗರ ಬ್ಲೂ -ಪರ್ಪಲ್ ಬೆಲ್ಟ್,ವಯಕ್ತಿಕ ಕಟಾ ವಿಭಾಗ ದಲ್ಲಿ ಚಿನ್ನ ಹಾಗೂ ಕುಮಿಟೆಯಲ್ಲಿ ಬೆಳ್ಳಿ ಪದಕವನ್ನು ಗಳಿಸಿರುತ್ತಾರೆ. ಇವರು ಪುತ್ತೂರಿನ ಕರಾಟೆ ಆಂಡ್ ಅಲೖಡ್ ಆರ್ಟ್ಸ್ನ ತರಬೇತುದಾರರಾದ ಕ್ಯೋಶಿ.ಸುರೇಶ್ ಎಂ ಇವರ ಶಿಷ್ಯ ಹಾಗೂ ಪೋಳ್ಯ ವಿಷ್ಣು ಭಟ್ ಕೆ, ಪ್ರೀತಿ ದಂಪತಿಗಳ ಪುತ್ರ.
