ಶೇಷಮ್ಮ ಆಚಾರ್ಯ ಅಬೀರ ನಿಧನ December 12, 2025 0 FacebookTwitterWhatsApp ಪುತ್ತೂರು: ಕಡಬ ತಾಲೂಕಿನ ಬೆಳಂದೂರು ಗ್ರಾಮದ ಅಬೀರ ಶೇಷಮ್ಮ ಆಚಾರ್ಯ (86 ವ) ಡಿ.12ರಂದು ಸ್ವಗೃಹದಲ್ಲಿ ಮುಂಜಾನೆ ನಿಧನ ಹೊಂದಿದರು. ಮೃತರು ಪುತ್ರರಾದ ಚಂದ್ರಯ್ಯ ಆಚಾರ್ಯ ಕಾಣಿಯೂರು, ಧನಂಜಯ ಆಚಾರ್ಯ ಕಾಣಿಯೂರು, ಜನಾರ್ದನ ಆಚಾರ್ಯ ಕಾಣಿಯೂರು, ಪುತ್ರಿ ವೇದಾವತಿ ಅವರನ್ನು ಅಗಲಿದ್ದಾರೆ.