ಸುರುಳಿ ಬಾಲಸುಬ್ರಹ್ಮಣ್ಯ ಸ್ವಾಮಿ ಸೇವಾ ಟ್ರಸ್ಟ್ ನ ಖಾಯಂ ಟ್ರಸ್ಟಿಯಾಗಿ ಸುರುಳಿ ರಾಮಮೋಹನ್ ರೈ, ಗೌರವಾಧ್ಯಕ್ಷರಾಗಿ ದಯಾನಂದ ರೈ ಮನವಳಿಕೆಗುತ್ತು, ಅಧ್ಯಕ್ಷರಾಗಿ ಕೃಷ್ಣ ಕುಮಾರ್, ಕಾರ್ಯದರ್ಶಿಯಾಗಿ ಸತೀಶ್ ಪೂಂಜಾ, ಕೋಶಾಧಿಕಾರಿಯಾಗಿ ಹೇಮಚಂದ್ರ ಸುರುಳಿ ಆಯ್ಕೆ

0

ಆಲಂಕಾರು: ಸುರುಳಿ ಬಾಲಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟ್ ನ ನೂತನ ಪದಾಧಿಕಾರಿಗಳ ಆಯ್ಕೆ ಶ್ರೀ ಸುರುಳಿ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಖಾಯಂ ಟ್ರಸ್ಟಿ ರಾಮಮೋಹನ ರೈ ಸುರುಳಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಟ್ರಸ್ಟ್ ನ ಅಧ್ಯಕ್ಷರಾದ ಕೃಷ್ಣ ಕುಮಾರ್ ಅತ್ರಿಜಾಲು ಒಟ್ಟು ವಿಚಾರದ ಬಗ್ಗೆ ಪ್ರಾಸ್ತಪಣೆ ಗೈದರು,ಹೇಮಚಂದ್ರ ಸುರುಳಿಯವರು ಲೆಕ್ಕಾಚಾರ ಮಂಡನೆ ಮಾಡಿದರು.ನಂತರ
ಮುಂದಿನ ಅವಧಿಗೆ ಸಭೆಯಲ್ಲಿ ನೂತನ ಟ್ರಸ್ಟ್ ನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಖಾಯಂ ಟ್ರಸ್ಟಿಯಾಗಿ ಸುರುಳಿ ರಾಮ್ ಮೋಹನ್ ರೈ ಗೌರವಾಧ್ಯಕ್ಷರಾಗಿ, ದಯಾನಂದ ರೈ ಮನವಳಿಕೆಗುತ್ತು ಅಧ್ಯಕ್ಷರಾಗಿ ಕೃಷ್ಣಕುಮಾರ್ ಅತ್ರಿಜಾಲು, ಉಪಾಧ್ಯಕ್ಷರಾಗಿ ಮೋಹನ್ ದಾಸ್ ರೈ ಪರಾರಿಗುತ್ತು, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಗೌಡ ಪೂಂಜ, ಜೂತೆಕಾರ್ಯದಶಿಯಾಗಿ ಸುಶೀಲ ಸುರುಳಿ, ಕೋಶಾಧಿಕಾರಿಯಾಗಿ ಹೇಮಚಂದ್ರ ಸುರುಳಿ ಟ್ರಸ್ಟಿಗಳಾಗಿ
ಪ್ರಶಾಂತ್ ರೈ ಮನವಳಿಕೆ, ಲಕ್ಷ್ಮೀಶ ಶೆಟ್ಟಿ ಸುರುಳಿ, ಗಂಗಾಧರ ಪೂಜಾರಿ ಕಲ್ಲಡ್ಕ ,ಜನಾರ್ಧನ ರೈ ಸುರುಳಿ,ರಾಮಣ್ಣ ಗೌಡ ಪರಾರಿ ,ಬಾಬು ಮರುವಂತಿಲ ,ಸಂತೋಷ್ ರಾವ್ ಕುಂಞುಕ್ಕು,ಬಾಲಕೃಷ್ಣ ಗೌಡ ಕೆಮ್ಮಿಂಜೆ, ಸೀತಾರಾಮ ಪೂಜಾರಿ ಕೆಮ್ಮಿಂಜೆ, ದಾಮೋದರ ಗೌಡ ಮಾಯಿಲ್ಗ, ಜಯಪ್ರಕಾಶ್ ರೈ ಪಟ್ಟೆ ಗುತ್ತು, ಗಿರೀಶ್ ಪಾಲಿಚ್ಚಾರು, ಶೇಖರ ಗೌಡ ಇಡಾಳ, ಜೈಶ್ ಸಾಲ್ಯಾನ್ ಅಗತ್ತಾಡಿ, ದಯಾನಂದ ಪೂಂಜರವರನ್ನು ಆಯ್ಕೆಮಾಡಲಾಯಿತು.

ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಪ್ರಶಾಂತ್ ರೈ ಮನವಳಿಕೆ, ಸಂಚಾಲಕರಾಗಿ ರಾಮಣ್ಣ ಗೌಡ ಸುರುಳಿ, ಕಾರ್ಯದರ್ಶಿಯಾಗಿ ಜನಾರ್ದನ ಶೆಟ್ಟಿ ಕಲ್ಲಡ್ಕ, ನಿತ್ಯ ಪೂಜಾ ಸಮಿತಿ ಅಧ್ಯಕ್ಷರಾಗಿ ಯುವರಾಜ ಕುಂಟ್ಯಾನ, ಸಂಚಾಲಕರಾಗಿ ಗಣೇಶ್ ರೈ ಅನಾಮೂಲೆ, ಕಾರ್ಯದರ್ಶಿಯಾಗಿ ಸೌಮ್ಯ ಸುರುಳಿ, ಯುವ ಸಮಿತಿಯ ಅಧ್ಯಕ್ಷರಾಗಿ ಅಭಿಷೇಕ್ ರೈ ಪೂಂಜ, ಸಂಚಾಲಕರಾಗಿ ರವೀಂದ್ರ ದಾಸ್ ಪೂಂಜ,
ಕಾರ್ಯದರ್ಶಿಯಾಗಿ ಸದಾನಂದ ಗೌಡ ಕುಂಟ್ಯಾನ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ ಪ್ರದೀಪ್ ರೈ ಮನವಳಿಕೆ, ಸಂಚಾಲಕರಾಗಿ ಪೂವಪ್ಪ ನಾಯ್ಕ ಎಸ್, ಕಾರ್ಯದರ್ಶಿಯಾಗಿ ಕವನ್ ರೈ ಮನವಳಿಕೆ, ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಉಷಾ ಆರ್ ರೈ ಸುರುಳಿ, ಸಂಚಾಲಕರಾಗಿ ವನಿತಾ, ಕಾರ್ಯದರ್ಶಿಯಾಗಿ ಲೀಲಾವತಿ ಸುರುಳಿ, ಭಜನಾ ಸಮಿತಿಯ ಅಧ್ಯಕ್ಷರಾಗಿ ದಾಮೋದರ ಗೌಡ ಮಾಯಿಲ್ಗ ರವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ದೇವಸ್ಥಾನ ಆರ್ಚಕರಾದ ಸುಬ್ರಹ್ಮಣ್ಯ ಉಪಾದ್ಯಾಯ ಪ್ರಾರ್ಥಿಸಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಶಾಂತ ರೈ ಮನವಳಿಕೆ ಕಾರ್ಯಕ್ರಮ ನಿರೂಪಿಸಿ, ಪೂವಪ್ಪ ನಾಯ್ಕ್ ಎಸ್ ಸಮಿತಿಗಳ ಜವಾಬ್ದಾರಿಯ ಬಗ್ಗೆ ತಿಳಿಸಿ, ಸತೀಶ್ ಗೌಡ ಪೂಂಜ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here