ಪುತ್ತೂರು ಸುನ್ನೀ ಫೌಂಡೇಶನ್ ಅಸ್ತಿತ್ವಕ್ಕೆ- ಅಧ್ಯಕ್ಷ: ಸಿದ್ದಿಕ್ ಮುಸ್ಲಿಯಾರ್, ಪ್ರ.ಕಾರ್ಯದರ್ಶಿ: ಜಿ.ಎಂ ಕುಂಞಿ

0

ಪುತ್ತೂರು: ಪುತ್ತೂರು ಸುನ್ನೀ ಫೌಂಡೇಶನ್ ಇದರ ಉದ್ಘಾಟನಾ ಸಮಾವೇಶ ಕುಂಬ್ರ ಮರ್ಕಝ್ ಆಡಿಟೋರಿಯಂನಲ್ಲಿ ನಡೆಯಿತು. ನೂತನವಾಗಿ ರಚನೆಗೊಂಡ ಸಮಿತಿಯ ಸಲಹೆಗಾರರಾಗಿ ಬಿ.ಕೆ ಮುಹಮ್ಮದ್ ಅಲಿ ಫೈಝಿ ಸಂಪ್ಯ, ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಅಬ್ದುಲ್ ಜಲೀಲ್ ಸಖಾಫಿ ಕುಂಬ್ರ, ಅಬೂಬಕ್ಕರ್ ಸಅದಿ ಕುದ್ಲೂರು ಮೊದಲಾದವರನ್ನು ಆಯ್ಕೆ ಮಾಡಲಾಯಿತು.


ಸಮಿತಿಯ ನೂತನ ಅಧ್ಯಕ್ಷರಾಗಿ ಕೆ.ಎ. ಸಿದ್ದೀಕ್ ಮುಸ್ಲಿಯಾರ್ (ಕುಂಡಡ್ಕ) ಸಂಪ್ಯ, ಉಪಾಧ್ಯಕ್ಷರುಗಳಾಗಿ ಅಬೂಬಕ್ಕರ್ ಹಾಜಿ ಕುದ್ಲೂರು, ಕೆ.ಇ. ಅಬೂಬಕ್ಕರ್ ನೆಲ್ಯಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಜಿ ಮುಹಮ್ಮದ್ ಕುಂಞಿ ಉಪ್ಪಿನಂಗಡಿ ಆಯ್ಕೆಯಾಗಿದ್ದಾರೆ.


ಕಾರ್ಯದರ್ಶಿಗಳಾಗಿ ಬಿ.ಕೆ. ಅಬ್ದುಲ್ ರಶೀದ್ ಸಂಪ್ಯ, ಹಂಝ ಸರ್ವೆ, ಕೋಶಾಧಿಕಾರಿಯಾಗಿ ಶರೀಫ್ ಕಡಮಾಜೆ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ಸಖಾಫಿ ಮಠ, ದಅವಾ ಕಾರ್ಯದರ್ಶಿಯಾಗಿ ಬದ್ರುದ್ದೀನ್ ಅಹ್ಸನಿ ಬನ್ನೂರು, ಮೀಡಿಯಾ ಕಾರ್ಯದರ್ಶಿಯಾಗಿ ಕೆ.ಎಂ ಎಚ್ ಝುಹ್ರಿ ಕೊಂಬಾಳಿ, ಸಾಂತ್ವನ ಕಾರ್ಯದರ್ಶಿಯಾಗಿ ಮುಹಮ್ಮದ್ ರಫೀಕ್ ಸಖಾಫಿ ಕೆಮ್ಮಾಯಿ ಆಯ್ಕೆಯಾದರು.

ಸಮಿತಿ ಸದಸ್ಯರಾಗಿ ಬದ್ರುದ್ದೀನ್ ಹಾಜಿ ಕಲ್ಲೇಗ, ಅಬ್ದುಲ್ ಅಝೀಝ್ ಸಖಾಫಿ ಕೊಳ್ತಿಗೆ, ಅಬ್ದುಲ್ ಖಾದರ್ ಮುಸ್ಲಿಯಾರ್ ಕುಂತೂರು, ಮುಹಮ್ಮದ್ ಮೌಲವಿ ಮೈದಾನಿಮೂಲೆ, ಸಿ.ಕೆ.ಅಬ್ದುಲ್ಲ ಸಅದಿ ಪೊನ್ಮಲ, ತ್ವಾಹಾ ಸಅದಿ ಈಶ್ವರಮಂಗಳ, ಪಿ.ಬಿ ಅಬ್ದುಲ್ ರಹ್ಮಾನ್ ಮದನಿ ಬನ್ನೂರು, ಅಬ್ದುಲ್ ಅಝೀಝ್ ರಝ್ವಿ ಮಾಡಾವು, ಕೆ.ಎಚ್ ಇಸ್ಮಾಯಿಲ್ ಕುಕ್ಕಾಜೆ, ಸಿ.ಎ. ಮೂಸಾ ಚೆಲ್ಯಡ್ಕ, ಯೂಸುಫ್ ಹಾಜಿ ಕಾವು, ಅಬ್ದುಲ್ ರಶೀದ್ ಪಾಪೆತ್ತಡ್ಕ ಮೊದಲಾದವರು ಆಯ್ಕೆಯಾದರು.

LEAVE A REPLY

Please enter your comment!
Please enter your name here