ಬನ್ನೂರು ಬೂತ್ 58ರ ಮಾಸಿಕ ಸಭೆ – ನೂತನ ಪದಾಧಿಕಾರಿಗಳ ನೇಮಕ

0

ಪುತ್ತೂರು: ನಗರಸಭಾ ವ್ಯಾಪ್ತಿಯ ಬನ್ನೂರು ವಲಯದ ಬೂತ್ ನಂಬರ್ 58ರ ಮಾಸಿಕ ಸಭೆ ಬನ್ನೂರಿನಲ್ಲಿ ನಡೆಯಿತು.

ಸಭೆಯಲ್ಲಿ ನೂತನ ಬೂತ್ ಸಮಿತಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಬೂತ್ ಕಾರ್ಯದರ್ಶಿಯಾಗಿ ಅಹಮದ್ ಕುಂಞ ಹಾಗೂ ಬಿಎಲ್‌ಎ ಆಗಿ ನವೀನ್ ರೈ ಬನ್ನೂರು ಅವರನ್ನು ಆಯ್ಕೆ ಮಾಡಲಾಯಿತು.ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ರವಿಪ್ರಸಾದ್ ಶೆಟ್ಟಿ, ಶಾರೂನ್ ಸಿಕ್ವೇರಾ, ಬನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ರೋಷನ್ ರೈ ಬನ್ನೂರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಸುಪ್ರೀತ್ ಕಣ್ಣರಾಯ, ಭೂ ನ್ಯಾಯ ಮಂಡಳಿ ಸದಸ್ಯ ಮಂಜುನಾಥ್ ಕೆಮ್ಮಾಯಿ, ಆರ್ಯಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ ಕೈಕಾರ ಉಪಸ್ಥಿತರಿದ್ದರು.

ಬೂತ್ 58ರ ಅಧ್ಯಕ್ಷ ಮಹಾಬಲ ಪೂಜಾರಿ, ಹಿರಿಯರಾದ ಕಿರಣ್ ಡಿಸೋಜ, ಲೋಕೇಶ್ ಗೌಡ ಅಲುಬುಂಡ, ಕಾರ್ಯಕರ್ತರಾದ ಜಗನ್ನಾಥ ರೈ ಬಾಳಿಕೆ, ಹೈದರ್, ಶಿನಪ್ಪ ಪೂಜಾರಿ, ತುಕ್ರಪ್ಪ ಪೂಜಾರಿ, ಶೇಷಪ್ಪ ಪೂಜಾರಿ, ತನಿಯಪ್ಪ ಪೂಜಾರಿ, ಆನಂದ ಪೂಜಾರಿ, ರತನ್, ಗಣೇಶ್, ಪ್ರಮೋದ್ ಗೌಡ, ಚಿದಾನಂದ ರೈ, ಲೋಕೇಶ್ ಆಚಾರ್ಯ, ರಾಘವ ಗೌಡ, ಆನಂದ ಗೌಡ, ಸುನಿಲ್, ಹೇಮಂತ್ ಪೂಜಾರಿ, ಗಗನ್‌ದೀಪ್ ಕರ್ಮಲ, ಸತೀಶ, ಶಾಂತಾ, ರಾಧಾ, ಸುನೀತಾ, ಲಕ್ಷ್ಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here