ಸಾಲ್ಮರ ಶ್ರೀ ಮಹಿಷಮರ್ದಿನಿ ದೇವಸ್ಥಾನ, ಸಾಲ್ಮರ, ಪುತ್ತೂರು

ಪುತ್ತೂರು ಪೇಟೆಯಿಂದ 3 ಕಿ.ಮೀ ದೂರದ ಸಾಲ್ಮರದ ಕೊಟೇಚಾ ಹಾಲ್ ಸಮೀಪ ಶ್ರೀ ಮಹಿಷಮರ್ದಿನಿ ದೇವಸ್ಥಾನವಿದೆ. ಈ ದೇವಸ್ಥಾನವು ೨೦೧೪ರಲ್ಲಿ ನೂತನವಾಗಿ ನಿರ್ಮಾಣ ಗೊಂಡ ಬ್ರಹ್ಮಕಲಶೋತ್ಸವವು ನಡೆದಿರುತ್ತದೆ. ಇಲ್ಲಿ ಫೆಬ್ರವರಿ ತಿಂಗಳಲ್ಲಿ ವರ್ಷಾವಧಿ ಉತ್ಸವ, 3 ವರ್ಷಗಳಿಗೊಮ್ಮೆ ಚಂಡಿಕಾಹೋಮ ಹಾಗೂ ನವರಾತ್ರಿ ಉತ್ಸವ ನಡೆಯುತ್ತಿದೆ. ಪ್ರಸ್ತುತ ದೇವಸ್ಥಾನದ ಧರ್ಮದರ್ಶಿಯಾಗಿ ತನಿಯ ಕಾರ್ಯನಿರ್ವಹಿಸುತ್ತಿದ್ದಾರೆ.

Copy Protected by Chetan's WP-Copyprotect.