







ಪುತ್ತೂರು:2026-27 ನೇ ಶೈಕ್ಷಣಿಕ ವರ್ಷದ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸ ಹಿ ಪ್ರಾ ಶಾಲೆ ಹಳೇ ನೇರೆಂಕಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ಖೋಖೋ ಪಂದ್ಯಾಟದಲ್ಲಿ ಸ ಮಾ ಉ ಹಿ ಪ್ರಾ ಶಾಲೆ ಹಾರಾಡಿ ಇಲ್ಲಿನ ಸುದೀಶ್ ರಕ್ಷಿತ್ ಹಾಗೂ ನಿಹಾಲ್ ಅವರು ಹಳೇ ನೇರೆಂಕಿ ಶಾಲೆಯನ್ನು ಪ್ರತಿನಿಧಿಸಿ ಪ್ರಥಮ ಸ್ಥಾನದೊಂದಿಗೆ ತಂಡವು ವಿಭಾಗ ಮಟ್ಟಕ್ಕೆ ಆಯ್ಕೆಗೊಂಡಿದೆ.















