







ಕಾಣಿಯೂರು: ಬೆಳಂದೂರು ಪ್ರಗತಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಅಧ್ಯಕ್ಷರಾಗಿ ಲಲಿತಾ ಈಶ್ವರ, ಉಪಾಧ್ಯಕ್ಷರಾಗಿ ಗಿರಿಜಾ ಬೈತಡ್ಕ, ಕಾರ್ಯದರ್ಶಿಯಾಗಿ ರೂಪಲತಾ, ಜೊತೆ ಕಾರ್ಯದರ್ಶಿಯಾಗಿ ದಿವ್ಯ ಕೆರೆನಾರು, ಕೋಶಾಧಿಕಾರಿಯಾಗಿ ಪ್ರೇಮ ಏರ್ಕಮೆ ಅವರು ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ನಮಿತಾ, ಮೋಹಿನಿ, ಜಾನಕಿ, ಸುಜಾತ, ಭವ್ಯ, ಜಯಂತಿ, ಭವ್ಯ, ಸೌಮ್ಯ, ವನಿತಾ, ಫಾತಿಮಾ, ಗೀತಾ ಆಯ್ಕೆಯಾಗಿದ್ದಾರೆ.















