ಮಂಡೆಕೋಲು ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ರೋಹಿಣಿ ಎಂ

0

ಅರಿಯಡ್ಕ:‌ ಅರಿಯಡ್ಕ ಗ್ರಾಮ ಪಂಚಾಯತ್ ನಲ್ಲಿ ಸುದೀರ್ಘ 20 ವರ್ಷಗಳ ಕಾಲ ಬಿಲ್ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದ ರೋಹಿಣಿ‌ ಎಂ ಪದೋನ್ನತಿ ಹೊಂದಿ ಕಾರ್ಯದರ್ಶಿಯಾಗಿ ಸುಳ್ಯ ತಾಲೂಕು ಮಂಡೆಕೋಲು ಗ್ರಾಮ ಪಂಚಾಯತ್ ಗೆ ವರ್ಗಾವಣೆ ಮಾಡಲಾಗಿದೆ.ಇವರು ಪುಲಿತ್ತಡಿ ಕೇಪು ಸುಂದರ ನಾಯ್ಕರವರ ಧರ್ಮ ಪತ್ನಿ

LEAVE A REPLY

Please enter your comment!
Please enter your name here