ಈಶ್ವರಮಂಗಲ ಆಯುಧ ಪೂಜಾ ಸೇವಾ ಸಮಿತಿಗೆ ಆಯ್ಕೆ

0

ಗೌರವಾಧ್ಯಕ್ಷ: ಮುಂಡ್ಯ ಶ್ರೀಕೃಷ್ಣ ಭಟ್, ಅಧ್ಯಕ್ಷ: ಸನತ್ ರೈ ಮೂಡಾಯೂರು, ಪ್ರ.ಕಾರ್ಯದರ್ಶಿ: ಅನುಪ್ ಕನ್ನಟಿಮಾರು,
ಕಾರ್ಯಧ್ಯಕ್ಷ: ಜಯಚಂದ್ರ ಸೇರಾಜೆ, ಉಪಾಧ್ಯಕ್ಷ: ರಾಮಣ್ಣ ನಾಯ್ಕ ಬಸಿರಡ್ಕ, ಕೋಶಾಧಿಕಾರಿ: ಗೌರೀಶ್ ಮುಂಡ್ಯ

ಪುತ್ತೂರು: ಈಶ್ವರಮಂಗಲ ಜಾಗೃತ ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ 22ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮ ನಡೆಯಲಿದ್ದು ಆಯುಧ ಪೂಜಾ ಸೇವಾ ಸಮಿತಿಯ ನೂತನ ಪದಾಧಿಕಾರಿಗಳ ರಚನೆ ನಡೆಯಿತು.

ಸಮಿತಿ ಗೌರವಾಧ್ಯಕ್ಷರಾಗಿ ಮುಂಡ್ಯ ಶ್ರೀಕೃಷ್ಣ ಭಟ್, ಅಧ್ಯಕ್ಷರಾಗಿ ಸನತ್ ರೈ ಮೂಡಾಯೂರು, ಪ್ರಧಾನ ಕಾರ್ಯದರ್ಶಿಯಾಗಿ ಅನುಪ್ ಕನ್ನಟಿಮಾರು, ಕಾರ್ಯಧ್ಯಕ್ಷರಾಗಿ ಜಯಚಂದ್ರ ಸೇರಾಜೆ, ಉಪಾಧ್ಯಕ್ಷರಾಗಿ ರಾಮಣ್ಣ ನಾಯ್ಕ ಬಸಿರಡ್ಕ ಹಾಗೂ ಕೋಶಾಧಿಕಾರಿಯಾಗಿ ಗೌರೀಶ್ ಮುಂಡ್ಯರವರನ್ನು ಆಯ್ಕೆ ಮಾಡಲಾಯಿತು. ಜಾಗೃತ ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here