







ಪುತ್ತೂರು: ನವರಾತ್ರಿ ಹಬ್ಬದ ಪೂರ್ವ ತಯಾರಿಯ ಅಂಗವಾಗಿ ಶ್ರೀ ಸಚ್ಚಿದಾನಂದ ಪರಮಾನಂದ ಟ್ರಸ್ಟ್ ವತಿಯಿಂದ ಕೋಡಿಂಬಾಡಿಯ ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸ್ವಚ್ಚತೆ ನಡೆಸಲಾಯಿತು.



ಸತ್ಯಸಾಯಿ ಸೇವಾ ಟ್ರಸ್ಟ್ ಪುತ್ತೂರು, ರಾಜರಾಜೇಶ್ವರಿ ದೇವಸ್ಥಾನ ಹಾಗೂ ಸನಾತನ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು. ದೇವಳದ ಪ್ರಧಾನ ಅರ್ಚಕ ನಾಗೇಶ್ ಶರ್ಮ ಉಪಸ್ಥಿತರಿದ್ದರು.













