ಬನ್ನೂರು : ಭಾರಿ ಮಳೆಗೆ ಮರದ ಗೆಲ್ಲು ಬಿದ್ದು ವಿದ್ಯುತ್ ಕಂಬ ಮುರಿತ

0

ಪುತ್ತೂರು: ಭಾರಿ ಮಳೆಗೆ ಬನ್ನೂರು ಜೈನರಗುರಿಯಲ್ಲಿ ಮರದ ಗೆಲ್ಲು ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಕಂಬ ಮುರಿದ ಘಟನೆ ಅ.7ರಂದು ನಡೆದಿದೆ.

ಜೈನರಗುರಿ ಪತ್ರಿಕಾ ವಿತರಕ ಗಣೇಶ್ ಆಚಾರ್ಯ ಅವರ ಮನೆಗೆ ಹೋಗುವ ದಾರಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪವರ್‌ಮ್ಯಾನ್ ಸಂತೋಷ್ ಆಗಮಿಸಿ ದುರಸ್ತಿ ಕಾರ್ಯ ನಡೆಸಿದರು.

LEAVE A REPLY

Please enter your comment!
Please enter your name here