







ನಿಡ್ಪಳ್ಳಿ: ಇಲ್ಲಿಯ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಅಂಗವಾಗಿ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಅ.13 ರಂದು ರಾತ್ರಿ ಯಕ್ಷಗಾನ ಬಯಲಾಟ “ಶಾಂಭವಿ ವಿಜಯ” ಪೌರಾಣಿಕ ಕಥಾ ಭಾಗ ನಡೆಯಿತು.


ಪ್ರಖ್ಯಾತ ಯಕ್ಷಗಾನ ಕಲಾವಿದ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಇವರ ಸಂಯೋಜನೆಯಲ್ಲಿ ನಡೆದ ಬಯಲಾಟ ಬಹಳ ಅದ್ಬುತವಾಗಿ ಮೂಡಿ ಬಂತು.













