







ಕಾಸರಗೋಡು: ಕಾಸರಗೋಡು ಕನ್ನಡ ಭವನದ ಸಂಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಸಾರಥ್ಯದಲ್ಲಿ ಅ.18ರಂದು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ “ದಸರಾ ಕವಿ ಸಮ್ಮೇಳನ” ಮತ್ತು “ಸಾಂಸ್ಕೃತಿಕ ಉತ್ಸವ”ದಲ್ಲಿ ಕವಿ, ಸಾಹಿತಿ ಸತೀಶ್ ಬಿಳಿಯೂರು ಅವರಿಗೆ ಅಂತರ್ ರಾಜ್ಯ ಮಟ್ಟದ “ದಸರಾ ಕವಿ ಸಾಧಕ ಪ್ರಶಸ್ತಿ 2026” ನೀಡಿ ಗೌರವಿಸಲಾಯಿತು.


ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.













