ನಾಳೆ(ಅ.22) ಬೆಳಿಯೂರುಕಟ್ಟೆಯಲ್ಲಿ ಜಿ.ಟಿ.ಎಂ ಎಂಟರ್‌ಪ್ರೈಸಸ್ ಶುಭಾರಂಭ October 21, 2026 0 FacebookTwitterWhatsApp ಪುತ್ತೂರು: ಅಡಿಕೆ, ಕಾಳುಮೆಣಸು ಮತ್ತು ಕಾಡುತ್ಪತ್ತಿಗಳ ಖರೀದಿ ಕೇಂದ್ರ ಜಿ.ಟಿ.ಎಂ ಎಂಟರ್‌ಪ್ರೈಸಸ್ ಅ.22ರಂದು ಬೆಳಿಯೂರುಕಟ್ಟೆ ವೈಎಂಕೆ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿದೆ ಎಂದು ಮಾಲಕರಾದ ಯೂಸುಫ್ ಗೌಸಿಯಾ ಸಾಜ ಹಾಗೂ ಹಫೀಝ್ ಕೈಕಾರ ತಿಳಿಸಿದ್ದಾರೆ.