ಮಡಪ್ಪಾಡಿ ಗ್ರಾಮದ ಕಡ್ಯ ರಾಮಣ್ಣ ಮಲೆ ಎಂಬವರು ಇಂದು ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಪದ್ಮಯ್ಯ, ಸುಂದರ, ದೇವಕಿ ತಿಲಕ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.