ಅ. 17ರಿಂದ ಅ.19ರವರೆಗೆ ಮೊಬೈಲ್ ಉಚಿತ ಸರ್ವಿಸ್
ಕಳೆದ 15 ವರ್ಷಗಳಿಂದ ಸುಳ್ಯದ ಜನತಾ ಸ್ಟೋರ್ ಹತ್ತಿರವಿರುವ ಗ್ಲೋಬಲ್ ಕಾಂಪ್ಲೆಕ್ಸ್ನಲ್ಲಿ ಕಾರ್ಯಾಚರಿಸುತ್ತಿರುವ ಒರ್ಕುಟ್ ಮೊಬೈಲ್ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಆಫರ್ ಲಭ್ಯವಿದೆ.
ಈಗಾಗಲೆ ಸ್ಮಾರ್ಟ್ ಫೋನ್ ಫೆಸ್ಟ್ ಆರಂಭಗೊಂಡಿದ್ದು, ಜನವರಿ 10, 2023 ರವರೆಗೆ ಈ ಸೌಲಭ್ಯ ಲಭ್ಯವಿದೆ. ಸ್ಮಾರ್ಟ್ಫೋನ್ ಖರೀದಿಸಿದಲ್ಲಿ ಲಕ್ಕಿ ಕೂಪನ್ ಡ್ರಾ ಮೂಲಕ ಟಿವಿಎಸ್ ಜುಪೀಟರ್ ಗೆಲ್ಲುವ ಅವಕಾಶವಿದ್ದು, ಸ್ಕ್ರ್ಯಾಚ್ & ವಿನ್ ಸೇರಿದಂತೆ ಗ್ರಾಹಕರಿಗೆ ವಿಶೇಷ ರಿಯಾಯಿತಿ, ಎಲ್ಲಾ ಕಂಪೆನಿಗಳ ಮೊಬೈಲ್ಗಳು ಭಾರೀ ಡಿಸ್ಕೌಂಟ್ನೊಂದಿಗೆ ಲಭ್ಯವಿದೆ.
ಅಲ್ಲದೆ ಅ. 17ರಿಂದ ಅ.19 ರವರೆಗೆ ಎಲ್ಲಾ ಕಂಪೆನಿಗಳ ಮೊಬೈಲ್ಗಳನ್ನು ಅನುಭವಿ ಟೆಕ್ನೀಷಿಯನ್ಗಳಿಂದ ಉಚಿತವಾಗಿ ಸರ್ವಿಸ್ ಮಾಡಿಕೊಡಲಾಗುವುದು.
ಅ. 17 ರಂದು ಒರ್ಕುಟ್ ಮೊಬೈಲ್ನಲ್ಲಿ ಮೊಬೈಲ್ ಕವರ್ ಖರೀದಿಸಿದ್ದಲ್ಲಿ ಟೆಂಪರ್ಡ್ ಗ್ಲಾಸ್ ಉಚಿತವಾಗಿ ಪಡೆಯುವ ಸೌಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.