ಸೆ.29: ರಾಮಕುಂಜ ಅತೂರಿನಲ್ಲಿ ವಿ – ಮಾಟ್೯ ಶುಭಾರಂಭ

0

ಆಲಂಕಾರು: ರಾಮಕುಂಜ ಅತೂರಿನಲ್ಲಿ ವಿ – ಮಾಟ್೯ ಸೆ.29 ರಂದು ಶುಭಾರಂಭಗೊಳ್ಳಲಿದೆ. ಉದ್ಘಾಟನೆಯನ್ನು ಅಸ್ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್, ಫೈಝಿ.. ಮುದರ್ರಿಸ್ BJM ಆತೂರು ರವರು ನೇರವೆರಿಸಲಿದ್ದಾರೆ .ಮುಖ್ಯ ಅತಿಥಿಗಳಾಗಿ ಕೊಯಿಲ ಗ್ರಾ.ಪಂ ಅಧ್ಯಕ್ಷರಾದ ಹರ್ಷಿತ್ ಕುಮಾರ್,ರಾಮಕುಂಜ ಗ್ರಾ.ಪಂ ಅಧ್ಯಕ್ಷರಾದ ಮಾಲತಿ.ಎನ್, ಮೋಟಿವೇಷನಲ್ ಸ್ಪೀಕರ್ ರಫೀಕ್ ಮಾಸ್ಟರ್, ಆತೂರು ಜುಮಾ ಮಸೀದಿಯ ಅಧ್ಯಕ್ಷರಾದ ಅಹಮ್ಮದ್ ಕುಂಞ, ರಾಮಕುಂಜ ಗ್ರಾ.ಪಂ ಉಪಾಧ್ಯಕ್ಷರಾದ ಪ್ರಶಾಂತ ಆರ್.ಕೆ, ತಾ.ಪಂ ಮಾಜಿ ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ಗ್ರಾ.ಪಂ ಸದಸ್ಯರಾದ ಹಸನ್ ಸಜ್ಜದ್, ಸಪೀಯ ಕೊಯಿಲ, ನೀತಾ.ಎನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ವಿವಾ ಬ್ರದರ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here