ಪುತ್ತೂರು: ಕುರಿಯ ಗ್ರಾಮದ ಬಳ್ಳಮಜಲು ನಿವಾಸಿ ಬಾಳಪ್ಪ (38 ವ.)ರವರು ಅಸೌಖ್ಯದಿಂದ ಅ. 12ರಂದು ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಶಾಂತಾ, ಪುತ್ರ ಚಿರಾಗ್, ತಾಯಿ ಮಿನ್ಕ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.