ಅರಂತ್ತಡ್ಕ ನಿವಾಸಿ ಎ.ವೆಂಕಪ್ಪ ನಾಯ್ಕ್ ನಿಧನ

0

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಅರಂತ್ತಡ್ಕ ನಿವಾಸಿ ನಿವೃತ್ತ ಅರಣ್ಯಾಧಿಕಾರಿ ಎ.ವೆಂಕಪ್ಪ ನಾಯ್ಕ್ (66 ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಮೃತರು ಪತ್ನಿ, ಇರ್ವರು ಪುತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here