





ಪುತ್ತೂರು: ಕೋರ್ಟ್ರಸ್ತೆಯಲ್ಲಿರುವ ಸಾನ್ವಿ ಜ್ಯುವೆಲ್ಲರಿ ಪ್ರಸ್ತುತ ಪಡಿಸುವ ಸಾನ್ವಿ ಗೋಲ್ಡ್ ಸ್ಕೀಂನ ಪ್ರಥಮ ಡ್ರಾ. ನ.18 ರಂದು ನಡೆಯಿತು.








ಪ್ರಥಮ ಡ್ರಾ.ವನ್ನು ಶ್ರೀಲಕ್ಷ್ಮೀ ಜ್ಯುವೆಲ್ಸ್ನ ಮಾಲಕ ಭಾಸ್ಕರ ಆಚಾರ್ಯ ನೆರವೇರಿಸಿದರು. ಸೀತಾರಾಮ ರೈ ಬೆಳ್ಳಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ಇಶಾ ಬನ್ನೂರು ಡ್ರಾ.ವಿಜೇತರಾದರು. ಸಾನ್ವಿ ಜ್ಯುವೆಲ್ಲರಿ ಮಾಲಕ ರಾಜೇಂದ್ರ ಆಚಾರ್ಯರವರು ಸ್ವಾಗತಿಸಿ, ಹೊಸ ಸಾನ್ವಿ ಗೋಲ್ಡ್ ಸ್ಕೀಂಗೆ ಕೆಲವೇ ಸದಸ್ಯತನ ಬಾಕಿಯಿದ್ದು ಸದಸ್ಯರಾಗಬಯಸುವವರು ಕೂಡಲೇ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 9994673060 ನಂಬರನ್ನು ಸಂಪರ್ಕಿಸುವಂತೆ ತಿಳಿಸಿದರು.









