ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀರಾಮ್ ಪಕ್ಕಳರವರ ತಾಯಿ ಇಂದಿರಾ ಪಕ್ಕಳ (78) ರವರು ನ.21ರಂದು ರಾತ್ರಿ ನಿಧನ ಹೊಂದಿದರು.
ಮೃತರು ಪತಿ ನರಸಿಂಹ ಪಕ್ಕಳ, ಮಕ್ಕಳಾದ ಶ್ರೀರಾಮ್ ಪಕ್ಕಳ, ಐಶ್ವರ್ಯರವರನ್ನು ಅಗಲಿದ್ದಾರೆ.
ಮರಣೋತ್ತರ ಕ್ರಿಯೆಗಳು ನ.22ರಂದು ಮದ್ಯಾಹ್ನ ಮನೆಯಲ್ಲಿ ನಡೆಯಲಿದೆ.