ನಿಧನ : ಪದ್ಮನಾಭ ಆಚಾರ್ಯ

0

ಪುತ್ತೂರು: ಪೆರ್ಲಂಪಾಡಿ ಅಮ್ಚಿನಡ್ಕ ನಿವಾಸಿ ಪದ್ಮನಾಭ ಆಚಾರ್ಯ(58ವ.)ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಉಷಾ, ಪುತ್ರ ಮಿಥುನ್ ಆಚಾರ್ಯರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here