ಸಾನ್ವಿ ಲೇಡೀಸ್ ಟೈಲರ್ ಶುಭಾರಂಭ

0

ಪುತ್ತೂರು: ಮುಂಡೂರು ಉದಯಗಿರಿಯಲ್ಲಿ ಸಾನ್ವಿ ಲೇಡೀಸ್ ಟೈಲರ್ ಪೂಜಾ ವಿಧಿ ವಿಧಾನಗಳೊಂದಿಗೆ ಶುಭಾರಂಭಗೊಂಡಿತು.

ನಾರಾಯಣ ಪೂಜಾರಿ, ಭವಾನಿ, ಜಯರಾಮ ಬಿ.ಎನ್, ಅಶ್ವಿನಿ, ಶ್ರೀಹಾನ್, ರಿಶಾನ್, ಸಾನ್ವಿ ಲಿಶಾನ್ ದಂಡ್ಯನಕುಕ್ಕು, ಕೃಷ್ಣಪ್ಪ ಪೂಜಾರಿ, ಲೀಲಾವತಿ ಸವಣೂರು ಬೇರಿಕೆ, ಮೋನಪ್ಪ ಪೂಜಾರಿ ಮರಿಯ ಸರ್ವೆ, ಹುಕ್ರ ಮಾಸ್ಟರ್ ಉದಯಗಿರಿ, ಆಶಾ ಕಾರ್ಯಕರ್ತೆ ಹೇಮ ಉದಯಗಿರಿ, ಕಟ್ಟಡ ಮಾಲಕರಾದ ಉಸ್ಮಾನ್ ಅಜ್ಜಿ ಕಟ್ಟೆ, ಕಾವ್ಯ ಉದಯಗಿರಿ, ಗಂಗಾಧರ ಮುಲಾರ್, ಸುಮಿತ್ರ ಕೊರುಂಗು, ಸುಧಾಕರ, ಯಶೋಧ, ದಂಡ್ಯನಕುಕ್ಕು, ಚಂದ್ರವತಿ ಮುಲಾರ್, ಚಂದ್ರಹಾಸ ದಂಡ್ಯನಕುಕ್ಕು, ಸುನೀತಾ ಕೇಶವ ಕರಿಯಂಡಗೋಳಿ, ಕುಮಾರ್ ಸಲೂನ್ ಉದಯಗಿರಿ, ಕುಸುಮಾದರ ಉದಯಗಿರಿ, ರಾಜೀವ, ಉಮಾವತಿ ದಂಡ್ಯನಕುಕ್ಕು, ಶೋಭಾ, ನಂದಿನಿ ಮಾಪಾಲ, ಸೇರಿದಂತೆ ಹಲವರು ಆಗಮಿಸಿ ಶುಭಹಾರೈಸಿದರು.

ಸಂಸ್ಥೆಯ ಮಾಲಕಿ ಕವಿತಾ ಸ್ವಾಗತಿಸಿ ಎಲ್ಲರ ಸಹಕಾರ ಕೋರಿದರು. ಜನಾರ್ಧನ ವಂದಿಸಿದರು.

LEAVE A REPLY

Please enter your comment!
Please enter your name here