ಉಪ್ಪಿನಂಗಡಿ: ಮಹಾಶಿವರಾತ್ರಿ ಸಂಭ್ರಮ, ಸ್ವಯಂ ಲಿಂಗಾಭಿಷೇಕ 

0

 ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ 3ನೇ ಮಹಾಶಿವರಾತ್ರಿ ಸಂಭ್ರಮದ ಸಲುವಾಗಿ ನದಿಯಲ್ಲಿರುವ ಉದ್ಭವ ಲಿಂಗಕ್ಕೆ ಸ್ವಯಂ ಲಿಂಗಾಭಿಷೇಕ ಮಾ. 1ರಂದು ಬೆಳಿಗ್ಗಿನಿಂದಲೇ ಆರಂಭಗೊಂಡಿದೆ. ಬೆಳಿಗ್ಗೆಯಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ನದಿಯಲ್ಲಿ ಇರುವ ಉದ್ಭವ ಲಿಂಗಕ್ಕೆ ತಮ್ಮ ಕೈಯಾರೆ ಅಭಿಷೇಕ ಮಾಡಿ ಪುನೀತರಾದರು.

LEAVE A REPLY

Please enter your comment!
Please enter your name here