








ಪುತ್ತೂರು: ಸರ್ವೆ ಗ್ರಾಮದ ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ 35 ವರ್ಷಗಳಿಂದ ಪ್ರಧಾನ ಪುರೋಹಿತರಾಗಿ ಸೇವೆ ಸಲ್ಲಿಸುತ್ತಿದ್ದ ಮೂಲತಃ ಕಾಸರಗೋಡು ಉದುಮ ನಿವಾಸಿ ಕೃಷ್ಣ ಅಡಿಗ (75.ವ) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಫೆ.2ರಂದು ನಿಧನರಾಗಿದ್ದಾರೆ.





ಮೃತರು ಪತ್ನಿ ಸುಪಲ, ಪುತ್ರ ಸುಧೀಂದ್ರ, ಪುತ್ರಿ ಸುಜಾತರವರನ್ನು ಅಗಲಿದ್ದಾರೆ









