





ಪುತ್ತೂರು: ಪುತ್ತೂರಿನ ಮುಂದಿನ ಜನನಾಯಕ ಅರುಣ್ ಕುಮಾರ ಪುತ್ತಿಲ ಆಗಬೇಕೆಂದು ಸಂಕಲ್ಪ ಮಾಡಿಕೊಂಡು ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗರು ಫೆ. 11ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಗಣೇಶ್ ಬೆದ್ರಾಳ ಮತ್ತು ಪ್ರಮುಖರಾದ ಪವಿತ್ರ ರೈ ಬಾಳಿಲ ಸಹಿತ ಅನೇಕ ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.








