ಐತ್ತೂರು: ಬಜಕೆರೆ ಬಳಿ ಸತ್ತು ಬಿದ್ದಿರುವ ಕಾಡುಹಂದಿಗಳು!

0

ಕಡಬ: ಐತ್ತೂರು ಗ್ರಾಮದ ಬಜಕೆರೆ ಆಸುಪಾಸಿನ ಕಾಡಿನಲ್ಲಿ 4 ಕಾಡುಹಂದಿಗಳು ಸತ್ತು ಬಿದ್ದಿರುವುದು ಕಂಡುಬಂದಿದ್ದು ಯಾವುದೋ ರೋಗದಿಂದ ಸತ್ತಿರಬಹುದೆಂದು ಸಂಶಯಿಸಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here