ಉಪ್ಪಿನಂಗಡಿ: ಇಲ್ಲಿನ ಪುಳಿತ್ತಡಿ ನಿವಾಸಿ ಕೃಷ್ಣಪ್ಪ ಪೂಜಾರಿ (60ವ) ಅಲ್ಪ ಕಾಲದ ಅನಾರೋಗ್ಯದಿಂದ ಮಾ.13ರಂದು ಬೆಳಗ್ಗೆ ನಿಧನರಾದರು.
ಬೀಡಿ ಉತ್ಪಾದನಾ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಇವರು ಬೀಡಿ ಕಿಟ್ಟಣ್ಣ ಎಂದೇ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ ಚಂದ್ರಾವತಿ, ಪುತ್ರರಾದ ಕೀರ್ತನ್ ಹಾಗೂ ಕಿಶನ್ ಅವರನ್ನು ಅಗಲಿದ್ದಾರೆ.