ಸಮಸ್ತ ಪಬ್ಲಿಕ್ ಪರೀಕ್ಷೆ: ಮಿಸ್ಬಾ ಫಾತಿಮಾ ಜಿಲ್ಲಾ ಮಟ್ಟದಲ್ಲಿ ಪ್ರಥಮ

0

ಪೆರಾಬೆ: ಸಮಸ್ತ ಕೇರಳ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2022-23 ನೇ ಸಾಲಿನ 5ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕಡಬ ರೇಂಜ್‌ಗೆ ಒಳಪಟ್ಟ ಸುರುಳಿ ಬುಸ್ತಾನುಲ್ ಉಲೂಮ್ ಮದ್ರಸ ವಿದ್ಯಾರ್ಥಿನಿ ಮಿಸ್ಬಾ ಫಾತಿಮಾರವರು ದ,ಕ ಜಿಲ್ಲೆಯಲ್ಲಿ ಟಾಪ್ ಪ್ಲಸ್ (500/494) ಅತ್ಯಧಿಕ ಅಂಕ ಪಡೆದು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈಕೆ ಪೆರಾಬೆ ಗ್ರಾಮದ ಸುರುಳಿಕಟ್ಟೆ ಮನೆ ನಿವಾಸಿ ಅಬ್ದುರ್ರಝಾಖ್ ಲತೀಫಿ ಹಾಗೂ ಫೌಝಿಯ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here