ಕಾಣಿಯೂರು ಶಾಲೆಯಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿ

0

ಕಾಣಿಯೂರು: ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಏ 14ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಪುಂಡಲಿಕ ಪೂಜಾರ, ಕ್ಲಸ್ಟರ್ ಸಿ .ಆರ್.ಪಿ ಯಶೋದ ,ಶಿಕ್ಷಕಿಯರಾದ ಮೋಹಿನಿ, ರೇವತಿ ಪಿ, ದೇವಕಿ, ಸುಜಯಾ ಎಸ್, ಭಾರತಿ ಕೆ, ದಿವ್ಯಾ ಎ, ಪೂರ್ಣಿಮಾ ಕೆ, ನಯನ ಎನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here