ನಾಳೆ(ಎ.19)- `ಸಾಯ ಮೆಡಿಕಲ್’ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಕಳೆದ ಹಲವು ವರ್ಷಗಳಿಂದ ಇಲ್ಲಿನ ಎ.ಪಿ.ಎಂ.ಸಿ ರಸ್ತೆಯಲ್ಲಿ ವ್ಯವಹರಿಸುತ್ತಿರುವ `ಸಾಯ ಮಡಿಕಲ್ಸ್’ ಎಪಿಎಂಸಿ ರಸ್ತೆಯಲ್ಲಿರುವ ಸಾಯ ಎಂಟರ್‌ಪ್ರೈಸಸ್ ಸಮೀಪದ ಜೆ.ಎಂ.ಜೆ. ಕಾಂಪ್ಲೆಕ್ಸ್‌ನಲ್ಲಿರುವ ಸ್ವಂತ ಮಳಿಗೆ ಸ್ಥಳಾಂತರಗೊಂಡು ಎ.19ರಂದು ಶ್ರೀ ಮಹಾಲಿಂಗೇಶ್ವರ ದೇವರ ಧ್ವಜಾವರೋಹಣದ ಸುಸಂದರ್ಭದಲ್ಲಿ ಶುಭಾರಂಭಗೊಳ್ಳಲಿದೆ.


2019ರಲ್ಲಿ ಪ್ರಾರಂಭಗೊಂಡಿರುವ ಸಾಯ ಮೆಡಿಕಲ್ ತನ್ನ ಉತ್ತಮ ಸೇವೆಯ ಮೂಲಕ ಜನಮನ್ನಣೆಗಳಿಸಿದೆ. ನಮ್ಮಲ್ಲಿ ಎಲ್ಲಾ ತರದ ಅಲೋಪಥಿಕ್, ಆಯುರ್ವೇದಿಕ್ ಜನರಿಕ್ ಔಷಧಿಗಳು, ಸರ್ಜಿಕಲ್ ಉತ್ಪನ್ನಗಳು, ಶಿಶುವಿನ ಆರೈಕೆಯ ಉತ್ಪನ್ನಗಳು. ಕಾಸ್ಮಟಿಕ್ ಉತ್ಪನ್ನಗಳು ಹಾಗೂ ವೆಟರ್ನರಿ ಔಷಧಿಗಳು ಲಭ್ಯವಿರುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here