ರಾಮಕುಂಜ: 2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿಗೆ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ ಲಭಿಸಿದೆ. ಕಲಾ ವಿಭಾಗದಲ್ಲಿ 89.3 ಶೇ.ಫಲಿತಾಂಶ ಲಭಿಸಿದೆ.
ಸಂಸ್ಥೆಯಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಒಟ್ಟು 225 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 222 ವಿದ್ಯಾರ್ಥಿಗಳು ತೇರ್ಗಡೆಗೊಂಡು ಸಂಸ್ಥೆಗೆ 98.7 ಶೇ.ಫಲಿತಾಂಶ ಬಂದಿದೆ. ಒಟ್ಟು 64 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. 133 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 21 ವಿದ್ಯಾರ್ಥಿಗಳು ದ್ವಿತೀಯ ಹಾಗೂ 4 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ವಿಜ್ಞಾನ ವಿಭಾಗ: ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 65 ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇ.100 ಫಲಿತಾಂಶ ಬಂದಿದೆ. 25 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ, 37 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಸಹನ ಸಿ.ಎಸ್.576, ಸಂಧ್ಯಾ ಎ 573, ಕಾವ್ಯ ಪಿ 569, ಕೌಶಿಕ್ ಬಿ 556, ಭವಿತ ಎನ್ 551, ಸೃಜನ್ ಕೆ.ಎಸ್. 548, ಅಶೀಕಾ ಜಿ 546, ರೇಶ್ಮಾ ಎ.ಎಸ್., 546, ಶಶಾಂಕ್ ಬಿ.ಎಂ. 540, ಮಾನ್ಯ ಸಿ.ಎನ್. 540, ಅಜಿತ್ ಎಸ್ 540, ಗಗನ್‌ದೀಪ್ ಕಾಯರ ಗಂಗಾಧರ 539, ಅಭಿಷೇಕ್ ಪಿ 539, ಮಹಮ್ಮದ್ ಸಲೀಂ 537, ನಮಿತ್ ಜೆ 537, ಧನುಶ ಎ 536, ರಂಗನಾಥ್ ಹೆಚ್.ಎಲ್.530, ಯಕ್ಷಿತ್ ಕೆ.ಡಿ. 527, ಪ್ರತೀಕ್ಷಾ ಪಿ 527, ತೇಜಸ್ 521,ನಿತೇಶ್ 520, ಹರ್ಷಿತ್‌ಕುಮಾರ್ 519, ಸಾಗರ್ ಕೆ 518, ಕಲೀಲ್ ಇಬ್ರಾಹಿಂ 516, ಮನೀಶ್ ಪಿ 512 ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಾಣಿಜ್ಯ ವಿಭಾಗ: ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 132 ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇ.100 ಫಲಿತಾಂಶ ಬಂದಿದೆ. 38 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ, 81 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 12 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ ಓರ್ವ ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಸುಶಾಂತ್ 580, ದೀಕ್ಷಿತ ಕೆ.ಎಸ್.579, ಅರ್ಪಿತಾ ಎ 578, ಆದಿತ್ಯ ಸುಬ್ರಹ್ಮಣ್ಯ 574, ಫಾತಿಮತ್ ನಹನ 571, ಚೈತ್ರಾ ಸಿ 567, ಧನ್ಯ ಎನ್.ಕೆ.565, ಕಾವ್ಯಶ್ರೀ ಬಿ 565, ನಿಶ್ಚಿತ ಪಿ 558, ಪಂಚಮಿ ಕೆ.ಪಿ.555, ತೇಜಶ್ರೀ ಕೆ.555,ಚೈತನ್ಯ ಕೆ 554, ಕೃತಿಕಾ ಎ 550, ಕುಶಿತ್ ಕೆ. 550, ಸುಜನ್‌ಪ್ರಸಾದ್ ಡಿ.ಬಿ.549, ಮೋಹನ್ ಕುಮಾರ್ ಆರ್ 548, ಸೃಜನ್ ಯು.ಎಸ್.546, ಸಿಂಚನ ಜಿ.ಎ.545, ಹರ್ಷಿತ್ ಎಸ್ 544, ಧನ್ಯಶ್ರೀ ಕೆ 543, ಮೋಕ್ಷಿತಾ ಎ 542, ಸಂಪ್ರೀತ ಪಿ 542, ಬಿಂದು ಕೆ 540, ಕಾರ್ತಿಕ್ ಎ.ಎಂ.538, ರಂಜಿತ್ ಕೆ 537,ಕೆ.ಯು. ಸುಜಿತ್ ಕುಮಾರ್ 534, ಆರ್.ಮಹತ್ವ 534, ಶ್ರಾವ್ಯ ಎಸ್ 534, ದೀಕ್ಷಾ 532, ಪ್ರತೀಕ್ಷಾ ಎ.ಎಚ್.528, ಚೈತನ್ಯ 527, ಹೆಚ್.ಇಸ್ಮಾಯಿಲ್ ಸಯ್ಯದ್ 524, ವಿಜೇತ್ ಕೆ 518, ಹರ್ಷಿತಾ 517, ಮಹೇಶ್ 515, ಚೈತನ್ಯ ಬಿ 514, ದೀಕ್ಷಾ 513, ಮೇಘಾ ಐ 513 ಅಂಕ ಪಡೆದುಕೊಂಡಿದ್ದಾರೆ.
ಕಲಾ ವಿಭಾಗ: ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 28 ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.89.3 ಫಲಿತಾಂಶ ಬಂದಿದೆ. ಓರ್ವ ವಿದ್ಯಾರ್ಥಿ ವಿಶಿಷ್ಠ ಶ್ರೇಣಿ, 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ ಮೂರು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ರಕ್ಷಿತಾ 526 ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ವಿಷಯವಾರು ಶೇ.100 ಅಂಕ: ಲೆಕ್ಕ ಶಾಸ್ತ್ರದಲ್ಲಿ ಸೃಜನ್ ಕೆ.ಎಸ್, ಕಾವ್ಯಶ್ರೀ ಬಿ, ಗಣಕ ವಿಜ್ಞಾನದಲ್ಲಿ ಆದಿತ್ಯ ಸುಬ್ರಹ್ಮಣ್ಯ, ಎಚ್.ಎ.ನಂದಕಿಶೋರ್, ಅರ್ಥಶಾಸ್ತ್ರದಲ್ಲಿ ಸುಶಾಂತ್, ಅರ್ಪಿತಾ ಎ, ಜೀವಶಾಸ್ತ್ರದಲ್ಲಿ ಸಹನಾ ಪಿ.ಎಸ್, ವ್ಯವಹಾರ ಅಧ್ಯಯನದಲ್ಲಿ ಅರ್ಪಿತಾ ಎ ಅವರು ಶೇ. 100 ಅಂಕ ಪಡೆದು ಸಾಧನೆ ತೋರಿದ್ದಾರೆ ಎಂದು ಕಾಲೇಜಿನ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್ ಹಾಗೂ ಪ್ರಿನ್ಸಿಪಾಲ್ ಚಂದ್ರಶೇಖರ ಕೆದ್ದೊಟ್ಟೆ ತಿಳಿಸಿದ್ದಾರೆ.