ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಳದ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಸೀಯಾಳಾಭಿಷೇಕ ಮೇ 1 ರಂದು ನಡೆಯಿತು.
ಅಸ್ತು ಎಂದ ಮಳೆಹನಿ
ಮಧ್ಯಾಹ್ನ ಮೋಡ ಕವಿದ ವಾತವಾರಣ ಪುತ್ತೂರು ಭಾಗದಲ್ಲಿ ಕಂಡು ಬಂದಿದ್ದು ಶುಭ ಮುನ್ಸೂಚನೆಯೋ ಎಂಬಂತೆ ಒಂದೆರಡು ಮಳೆಹನಿಯೂ ಸುರಿದದ್ದು ವಿಶೇಷವೆನಿಸಿತು.