





ಉಪ್ಪಿನಂಗಡಿ: ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.



ಅವರೊಂದಿಗೆ ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ ಜೊತೆಗಿದ್ದರು.
ಈ ಸಂದರ್ಭದಲ್ಲಿ ಶ್ರೀ ದೇವಾಲಯದ ಆಡಳಿತ ಮೊಕ್ತೇಸರ ಬೇಕಲ್ ಗಣೇಶ ಶೆಣೈ, ಮೋಕ್ತೆಸರರಾದ ಡಾ.ಎಂ.ಆರ್ ಶೆಣೈ, ಕೆ.ಅನಂತ ರಾಯ್ ಕಿಣಿ, ದೇವಿದಾಸ್ ಭಟ್ ಪ್ರಮುಖರಾದ ಕೆ.ನರಸಿಂಹ ನಾಯಕ್, ಕೆ.ಮಹೇಶ್ ನಾಯಕ್, ಶ್ರೀನಿವಾಸ ಪಡಿಯಾರ್, ವೈ ವೆಂಕಟೇಶ್ ಶೆಣೈ, ಸಂತೋಷ್ ಕಾಮತ್, ಕೆ.ಗಣೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.













